ಸೋಣಂಗೇರಿ ಅಂಗನವಾಡಿ ಬಳಿ ಬೃಹದಾಕಾರದ ಹೊಂಡ ನಿರ್ಮಾಣ

0

 

ಪೈಚಾರು – ಸೋಣಂಗೇರಿ ರಸ್ತೆಯ ಸೋಣಂಗೇರಿ ಅಂಗನವಾಡಿ ಕೇಂದ್ರದ ಬಳಿ ಬೃಹದಾಕಾರದ ಹೊಂಡವೊಂದು ನಿರ್ಮಾಣಗೊಂಡಿದ್ದು, ದ್ವಿಚಕ್ರ ಸೇರಿದಂತೆ ವಾಹನ ಸವಾರರಿಗೆ ಸಂಚರಿಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

LEAVE A REPLY

Please enter your comment!
Please enter your name here