ಪಾದೆ :ಶ್ರೀ ಗಣೇಶೋತ್ಸವ ಸಮಿತಿ ರಚನೆ

0

 

ಬಳ್ಪ ಗ್ರಾಮದ ಪಾದೆ ಎಂಬಲ್ಲಿ ಜರುಗಲಿರುವ 21 ನೇ ವರುಷದ ಶ್ರೀ ಗಣೇಶೋತ್ಸವದ ಸಮಿತಿ ರಚನೆ ಗೊಂಡಿತ್ತು.


ಅಧ್ಯಕ್ಷರಾಗಿ ಸತ್ಯನಾರಾಯಣ ಕುಜಗುರಿ
ಕಾರ್ಯದರ್ಶಿಯಾಗಿ ಶಿವಪ್ರಸಾದ್ ಅಕ್ಕೆನಿ
ಖಜಾಂಚಿ ರಾಮಕೃಷ್ಣ ಪಡ್ಯೊಟ್ಟು ಆಯ್ಕೆಯಾದರು.
ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.ಸ್ಥಾಪಕಾಧ್ಯಕ್ಷ ನಾರಾಯಣ ಆಚಾರ್ಯ ನರಿಯಂಗ ಉಪಸ್ಥಿತರಿದ್ದರು.