ಹರಿಹರ: ಪ್ರಕೃತಿ ಸಂಜೀವಿನಿ ಒಕ್ಕೂಟದ ವತಿಯಿಂದ ಶ್ರಮ ಸೇವೆ

0

ಹರಿಹರ ಪಲ್ಲತ್ತಡ್ಕದಲ್ಲಿ ಮಳೆಗೆ ಹಾನಿ ಉಂಟಾದ ಪ್ರದೇಶದಲ್ಲಿ ಇಂದು ಪ್ರಕೃತಿ ಸಂಜೀವಿನಿ ಒಕ್ಕೂಟ ಹರಿಹರ ಹಾಗೂ ಬಾಳುಗೋಡು, ಗ್ರಾಮಸ್ಥರಿಂದ ತಾತ್ಕಾಲಿಕ ತಡೆಗೋಡೆ ನಿರ್ಮಾಣದಲ್ಲಿ ಶ್ರಮ ಸೇವೆ ಸಲ್ಲಿಸಿದರು. ನೂರಾರು ಮಂದಿ ಇಂದು ಕೆಲಸದಲ್ಲಿ ಭಾಗಿಯಾಗಿದ್ದಾರೆ.