ಕೊಡಗು ಸಂಪಾಜೆ : ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸಂಪಾಜೆ-ಕೊಡಗು ಇದರ 2022-2023 ನೇ ಸಾಲಿನ ನೂತನ ಸಮಿತಿ ಅಧ್ಯಕ್ಷರಾಗಿ ಲೋಹಿತ್ ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಕಿರಣ್ ಬಾಲಂಬಿ, ಖಜಾಂಜಿಯಾಗಿ ರವಿಪ್ರಕಾಶ್ ಕುದ್ಕುಳಿ ಇವರು ಆಯ್ಕೆಗೊಂಡಿರುತ್ತಾರೆ.