ಆ.11 : ಬೆಳ್ಳಾರೆಯಲ್ಲಿ ಸಿಟಿ ಎಲೆಕ್ಟ್ರಾನಿಕ್ಸ್  ಶುಭಾರಂಭ ಪ್ರಯುಕ್ತ ದರ ಕಡಿತ ಮಾರಾಟ

0

ಬೆಳೆಯುತ್ತಿರುವ ಬೆಳ್ಳಾರೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ಸಿಟಿ ಎಲೆಕ್ಟ್ರಾನಿಕ್ಸ್ ನ ಮೂರನೆ ಶಾಖೆಯು ಆಗಸ್ಟ್ 11 ಗುರುವಾರ ದಂದು ಬೆಳ್ಳಾರೆ ಕೆನರಾ ಬ್ಯಾಂಕ್ ಬಳಿಯಬೆಳ್ಳಾರೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆಯೆಂದು ಸಂಸ್ಥೆಯ ಮಾಲಕ ಇಸಾಕ್ ಪುತ್ತೂರು ತಿಳಿಸಿದ್ದಾರೆ. ಇಲ್ಲಿ ಎಲೆಕ್ಟ್ರಾನಿಕ್ಸ್ ನ ಎ ಟು ಝಡ್ ಐಟಂಗಳು ಗ್ರಾಹಕರಿಗೆ ತೃಪ್ತಿಕರವಾಗುವ ರೀತಿಯಲ್ಲಿ ದೊರೆಯಲಿದ್ದು ಅಲ್ಲದೆ ಬಜಾಜ್ ಫೈನಾನ್ಸ್ ನಲ್ಲಿ % ಬಡ್ಡಿದರದಲ್ಲಿ ಗೃಹಪಯೋಗಿ ವಸ್ತುಗಳನ್ನು ಕೊಂಡೊಯ್ಯಬಹುದಾಗಿದೆ ಹಾಗೂ ಶುಭಾರಂಭ ಪ್ರಯುಕ್ತ ಭಾರಿ ದರ ಕಡಿತ ಮಾರಟ ನಡೆಯಲಿದೆ ಯೆಂದು ಸಂಸ್ಥೆಯು ಪ್ರಕಟನೆಗೆ ತಿಳಿಸಿದೆ.

LEAVE A REPLY

Please enter your comment!
Please enter your name here