ಕುಶಾಲಪ್ಪ ಪಡ್ಪು ನಿಧನ

0

 

ಕೊಡಗು ಸಂಪಾಜೆ ಗ್ರಾಮದ ಕುಶಾಲಪ್ಪ ಪಡ್ಪುರವರು ಅಲ್ಪ ಕಾಲದ ಅನಾರೋಗ್ಯದಿಂದ ಆ. 9 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಿನ್ನಮ್ಮ, ಪುತ್ರರಾದ ರಾಮಕೃಷ್ಣ , ಕೇಶವ, ಲಿಂಗಪ್ಪ, ಶ್ರೀಧರ, ಓರ್ವ ಪುತ್ರಿ ಮೀನಾಕ್ಷಿಯವರನ್ನು ಅಗಲಿದ್ದಾರೆ.