ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸಂಪ್ಯಾಡಿ ಶಾಲೆಗೆ ಜೆರಾಕ್ಸ್ ಮೆಶಿನ್ ಕೊಡುಗೆ

0

 

 

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸಂಪ್ಯಾಡಿ ಶಾಲೆಗೆ ಜೆರಾಕ್ಸ್ ಮೆಶಿನ್ ಕೊಡುಗೆ ಕಾರ್ಯಕ್ರಮ ಆ‌. 9ರಂದು ನಡೆಯಿತು.


ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಗೋಪಾಲ ಎಣ್ಣೆಮಜಲು, ಉದ್ಯಮಿ ರವಿ ಕಕ್ಕೆಪದವು, ಕ್ಲಬ್‌ನ ನಿಕಟಪೂರ್ವಾಧ್ಯಕ್ಷ ಶಿವಕುಮಾರ್ ಅಮೈ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್ ನಡುಮನೆ, ಸುದರ್ಶನ ಶೆಟ್ಟಿ ಶಾರದಾ ಗಾರ್ಡನ್ ಕೇನ್ಯ, ಶಿಕ್ಷಕರಾದ ಶ್ರೀಮತಿ ಗೀತಾ, ರಜನೀಶ್, ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಗಿರಿಧರ ಸ್ಕಂದ ಮಾಯಿಲಪ್ಪ ಸಂಕೇಶ ಸದಸ್ಯರಾದ ನಾಗರಾಜ ಪರಮಲೆ ಮೋಹನ್ ದಾಸ್ ಎಣ್ಣೆಮಜಲು ಸಚಿನ್ ಪ್ರದೀಪ್ ಸುದರ್ಶನ ಶೆಟ್ಟಿ ಶೆಟ್ಟಿ ಶಾರದಾ ಗಾರ್ಡನ್ ಮತ್ತಿತರ ಸದಸ್ಯರು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಾನಿಗಳಾದ ಪ್ರಿಯಾಂಕ ಆಶಿಕ್ ಕುಮಾರ್ ಶೆಟ್ಟಿ ಯು.ಎಸ್.ಎ. ಶಾರದಾ ಗಾರ್ಡನ್ ಇವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.

LEAVE A REPLY

Please enter your comment!
Please enter your name here