ಮಡಪ್ಪಾಡಿ : ಕೇಪುಳುಕಜೆ ನೀಲಾವತಿ ದಬ್ಬಡ್ಕರವರ ಅಡಿಕೆ ತೋಟ ಮಳೆಗೆ ಹಾನಿ

0

ಮಡಪ್ಪಾಡಿ ಗ್ರಾಮದ ಕೇಪುಳುಕಜೆ ನೀಲಾವತಿ ದಬ್ಬಡ್ಕ ರವರ ತೋಟ ಆ.6 ರಂದು ಸುರಿದ ಭಾರಿ ಮಳೆಗೆ ೨೦೦ ಅಡಿಕೆ ಗಿಡಗಳು ಹಾಗೂ ಮನೆ ಸಮೀಪ ಬರೆ ಜರಿದು ಮತ್ತು ಕೆರೆ ತುಂಬಾ ಮಣ್ಣು ಬಿದ್ದ ಪರಿಣಾಮ ಕೆರೆ ಕೂಡ ಉಪಯೋಗಕ್ಕೆ ಬಾರದೆ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here