ಹರಿಹರ: ಶ್ರಮ ಸೇವೆಗೆ ಗುತ್ತಿಗಾರಿನ ರಾಘವೇಂದ್ರ ಬೇಕರಿಯವರಿಂದ ಉಪಹಾರ ವ್ಯವಸ್ಥೆ

0

 

 

ಹರಿಹರದಲ್ಲಿ ಇಂದು ನಡೆದ ವಿಪತ್ತು ನಿರ್ವಹಣಾ ತಂಡದ ಶ್ರಮ ಸೇವಾ ಕಾರ್ಯಕರ್ತರಿಗೆ ಗುತ್ತಿಗಾರಿನ ರಾಘವೇಂದ್ರ ಬೇಕರಿ ಮಾಲಕ ಅನಿಲ್ ಅವರು ಸಂಜೆಯ ಉಪಹಾರವಾಗಿ 300 ಕ್ಕೂ ಅಧಿಕ ಮಂದಿಗೆ ಪಪ್ಸ್ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here