ನೆಬಿಸ ಕುಂಭಕ್ಕೋಡು ನಿಧನ

0

 

ಸುಳ್ಯ ಅಲೆಟ್ಟಿ ಗ್ರಾಮದ ಕುಂಭಕ್ಕೋಡು ದಿ|ಹಸೈನಾರ್ (ಚೆರಿಯನ್ಚ )ರವರ ಧರ್ಮಪತ್ನಿ ನೆಬಿಸಾ 85 ವರ್ಷ ಅಲ್ಪಕಾಲದ ಅಸೌಖ್ಯದಿಂದ ಅ.10 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಕೆ ಎಚ್ ಅಬ್ದುಲ್‌ ಖಾದರ್ ಜಟ್ಟಿಪಳ್ಳ, ಯೂಸುಫ್ ಪೊವ್ವಲ್,ಹಂಝ ಕುಂಭಕ್ಕೋಡು,ಪುತ್ರಿಯರಾದ ಫಾತಿಮ್ಮ , ಅಸ್ಮಾ,ರುಕಿಯಾ,ಹಾಜಿರ,ಸಾರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here