ಶ್ರೀಮತಿ ಪಾರ್ವತಿ ಮರಕತ ನಿಧನ

0

ನಾಲ್ಕೂರು ಗ್ರಾಮದ ಮರಕತ ಸುಬ್ಬಯ್ಯ ಗೌಡರವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ರವರು ಆ.9 ರಂದು ನಿಧನರಾದರು.ಇವರಿಗೆ 75 ವರ್ಷ ವಯಸ್ಸಾಗಿತ್ತು.  ಮೃತರು ಪತಿ ಸುಬ್ಬಯ್ಯ ಗೌಡ ಮರಕತ ,ಇಬ್ಬರು ಪುತ್ರಿಯರು,ಅಳಿಯಂದಿರು ,ಮೊಮ್ಮಕ್ಕಳು ,ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here