ಬೊಳುಬೈಲು : ಪೀಸ್ ಸ್ಕೂಲ್ ನಲ್ಲಿ ಜಂತು ಹುಳು ನಿವಾರಣಾ ಕಾರ್ಯಕ್ರಮ

0

 

ಸುಳ್ಯ ಬೊಳುಬೈಲು ಪೀಸ್ ಸ್ಕೂಲ್ ನಲ್ಲಿ ಜಂತು ಹುಳು ನಿವಾರಣ ಅಂಗವಾಗಿ
ಶಾಲೆಯ ಮಕ್ಕಳಿಗೆ ಇಂದು ಜಂತುಹುಳು ನಿವಾರಣ ಮಾತ್ರೆಯನ್ನು ಆರೋಗ್ಯ ಇಲಾಖೆ ವತಿಯಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬೇಬಿ ವಿಶ್ವನಾಥ್ ಜಂತುಹುಳು ನಿವಾರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ
ಸ್ಕೋಲ್ ನ ಪ್ರಾಂಶುಪಾಲರಾದ
ಸೈಫುಲ್ಲಾ ಹಾಗೂ ಸ್ಥಳೀಯರಾದ ಅಬ್ದುಲ್ ಗಫೂರ್, ಆಶಾ ಕಾರ್ಯಕರ್ತೆ ಭಾರತಿ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.