ಅರಂತೋಡು : ಹರ್ ಘರ್ ತಿರಂಗ ಹಸ್ತಾಂತರ

0

 

 

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಅರಂತೋಡು 4ನೇ ವಾರ್ಡಿನಲ್ಲಿ ಅರಂತೋಡು ಪೇಟೆಯ ಉಸ್ತುವಾರಿ ತಾಜುದ್ದಿನ್ ಅರಂತೋಡು ಹರ್ ಘರ್ ತಿರಂಗವನ್ನು ಮನೆ ಗಳಿಗೆ ಹಸ್ತಾಂತರಿಸಿದರು .

ಈ ಸಂದರ್ಭದಲ್ಲಿ ಆಶ್ರಫ್ ಗುಂಡಿ, ನಿತ್ಯಾನಂದ ಕುಕ್ಕುಂಬಳ, ಮಣಿ, ಶಂಸುದ್ದಿನ್ ಪೆಲತ್ತಡ್ಕ ಮೊದಲದವರಿದ್ದರು