ಜಿ.ಟಿ. ರಾಮ ಭಟ್ ಗುತ್ತಿನಡ್ಕ ನಿಧನ

0

ಆಲೆಟ್ಟಿ ಗ್ರಾಮದ ಗುತ್ತಿನಡ್ಕ ಜಿ.ಟಿ.ರಾಮ ಭಟ್ ರವರು ಹೃದಯಾಘಾತದಿಂದ ಸ್ವಗೃಹದಲ್ಲಿ ಆ. 10 ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲಕ್ಷ್ಮಿ , ಪುತ್ರಿಯರಾದ ಶ್ಯಾಮಲಾ, ಶಶಿಕಲಾ, ಬಂಧುಗಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here