ಆರಂತೋಡು : ರಾಷ್ಟ್ರ ಧ್ವಜ ವಿತರಣೆ

0

 

p>

ಆರಂತೋಡು ಗ್ರಾಮ ಪಂಚಾಯತ್ ವತಿಯಿಂದ ಅ. 11ರಂದು ರಾಷ್ಟ್ರದ್ವಜ ವಿತರಣೆ ನಡೆಯಿತು.ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಹರಿಣಿ ದೇರಾಜೆ ಯವರಿಂದ ಆರಂತೋಡು ಸಹಕಾರಿ ಸಂಘ ಅಧ್ಯಕ್ಷರಾದ ಶ್ರೀ ಸಂತೋಷ ಕುತ್ತಮೊಟ್ಟೆ ಯವರಿಗೆ ರಾಷ್ಟ್ರದ್ವಜ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಶ್ವೇತಾ ಅರಮನೆಗಯಾ, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ, ಸಹಕಾರಿ ಸಂಘದ ನಿರ್ದೇಶಕ, ನಿದೀಶ್ ಆರಂತೋಡು, ಸ್ವಾತಿಕ್ ಕಿರ್ಲಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here