ಸೋಮಶೇಖರ ಕಟ್ಟೆಮನೆಯವರನ್ನು ಸನ್ಮಾನಿಸಿದ ರಮಾನಾಥ ರೈ

0

 

ಹರಿಹರ ಪಲ್ಲತಡ್ಕದ ದುರಂತ ನಡೆದು ಮರಗಳ ತೆರವು ವೇಳೆ ಕ್ರೇನ್ ಚಾಲಕ ನೀರಿಗೆ ಬಿದ್ದಿರುವ ಸಂದರ್ಭ ಅವರನ್ನು ಪ್ರಾಣ ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆ ಅವರನ್ನು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಮಾನಾಥ ರೈ ಅವರು ಆ.11 ರಂದು ಸನ್ಮಾನಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here