ಕುಂ…ಕುಂ… ಫ್ಯಾಷನ್ ನಲ್ಲಿ 60 ಮೀಟರ್ ಉದ್ದದ ರಾಷ್ಟ್ರಧ್ವಜ

0

 

 

ಸುಳ್ಯದ ಕುಂ….ಕುಂ…. ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಗಾಗಿ ಸುಮಾರು 60 ಮೀಟರ್ ಉದ್ದದ ರಾಷ್ಟ್ರಧ್ವಜ ತಯಾರಾಗಿದೆ.

ಮಡಿಕೇರಿಯ ಗ್ರಾಹಕರೊಬ್ಬರ ಬೇಡಿಕೆಯ ಹಿನ್ನಲೆಯಲ್ಲಿ 60 ಮೀಟರ್ ಉದ್ದದ ರಾಷ್ಟ್ರಧ್ವಜ ತರಿಸಲಾಗಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.