ಜೇಸಿಐ ಪಂಜ ಪಂಚಶ್ರೀ ಬೆಳ್ಳಿಹಬ್ಬ ಸಮಿತಿ ರಚನೆ

0

 

ಜೇಸಿಐ ಪಂಜ ಪಂಚಶ್ರೀ ಇದರ ಬೆಳ್ಳಿಹಬ್ಬ ಸಮಿತಿ ರಚನೆಯು ಘಟಕದ ಪೂರ್ವಾಧ್ಯಕ್ಷ ದಯಾಪ್ರಸಾದ್ ಚೀಮುಳ್ಳು ರವರ ನಿವಾಸದಲ್ಲಿ ಜು.30 ರಂದು ಘಟಕಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ‌

 

 

 

ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾಗಿ ಘಟಕದ ಸ್ಥಾಪಕಾಧ್ಯಕ್ಷರಾದ ದೇವಿಪ್ರಸಾದ್ ಜಾಕೆ,ಪ್ರಧಾನ ಕಾರ್ಯದರ್ಶಿಯಾಗಿ ಪೂರ್ವಾಧ್ಯಕ್ಷರಾದ ತೀರ್ಥಾನಂದ ಕೊಡೆಂಕಿರಿ, ಕೋಶಾಧ್ಯಕ್ಷರಾಗಿ ಘಟಕದ ಪೂರ್ವಾಧ್ಯಕ್ಷ ಸೋಮಶೇಖರ ನೇರಳ, ಕಾರ್ಯಾಧ್ಯಕ್ಷರಾಗಿ ಘಟಕದ ಅಧ್ಯಕ್ಷ
ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿಯಾಗಿ
ಕೌಶಿಕ್ ಕುಳ ಆಯ್ಕೆಯಾದರು. ಘಟಕದ ಪೂರ್ವಾಧ್ಯಕ್ಷರನ್ನು ವಿವಿಧ ಸಮಿತಿಗಳ ಮುಖ್ಯ ಸಂಯೋಜಕ ರನ್ನಾಗಿ ಆಯ್ಕೆಮಾಡಲಾಗ್ಗಿದ್ದು,
ಸ್ಮರಣ ಸಂಚಿಕೆಯ ಮುಖ್ಯ ಸಂಯೋಜಕರಾಗಿ ಸವಿತಾರ ಮುಡೂರು, ಕಾರ್ಯಕ್ರಮ ಸಂಯೋಜನ ಸಮಿತಿಯ ಮುಖ್ಯ ಸಂಯೋಜಕರಾಗಿ ಶಶಿಧರ ಪಳಂಗಾಯ,ಶಾಶ್ವತ ಯೋಜನ ಸಮಿತಿಯ ಮುಖ್ಯ ಸಂಯೋಜಕರಾಗಿ ಗುರುಪ್ರಸಾದ್ ತೋಟ, ಚಂದ್ರಶೇಖರ ಇಟ್ಯಡ್ಕ, ಆರ್ಥಿಕ ಸಮಿತಿಯ ಮುಖ್ಯ ಸಂಯೋಜಕರಾಗಿ
ದಯಾಪ್ರಸಾದ್ ಚೀಮುಳ್ಳು, ಸಂತೋಷ್ ಜಾಕೆ,
ಭರತ್ ನಕ್ರಾಜೆ,
ಗಣೇಶ್ ಪ್ರಸಾದ್ ನಾಯರ್,ಇಸ್ಮಾಯಿಲ್ ಪಡ್ಪಿನಂಗಡಿ,
ರಾಜೇಶ್ ಕಂಬಳ,
ರಾಜೇಶ್ ರೈ ಪಂಜ, ಸಾಂಸ್ಕೃತಿಕ ಸಮಿತಿಯ ಸಂಯೋಜಕರಾಗಿ ರಾಜೇಶ್ ಕಂಬಳ,
ಚೇತನ್ ತಂಟೆಪ್ಪಾಡಿ, ಕ್ರೀಡಾ ಸಮಿತಿಯ ಸಂಯೋಜಕರಾಗಿ ಸುದರ್ಶನ್ ಪಟ್ಟಾಜೆ , ಚಂದ್ರಶೇಖರ್ ಕುಕ್ಕುಪುಣಿ, ಸಭಾ ಕಾರ್ಯಕ್ರಮ ನಿರ್ವಹಣೆ ಸಂಯೋಜಕರಾಗಿ
ಜಯರಾಮ ಕಲ್ಲಾಜೆ , ಗಣೇಶ್ ಪ್ರಸಾದ್ ಭೀಮಗುಳಿ, ಪ್ರಚಾರ ಮತ್ತು ಆಮಂತ್ರಣ ಪತ್ರಿಕೆ ಸಮಿತಿಯ ಸಂಯೋಜಕರಾಗಿ ವಾಸುದೇವ ಮೇಲ್ಪಾಡಿ,ಪುರುಷೋತ್ತಮ ದಂಬೆಕೋಡಿ ,ಆಹಾರ ಸಮಿತಿಯ ಸಂಯೋಜಕರಾಗಿ ನಾಗಮಣಿ ಕೆದಿಲ ಆಯ್ಕೆಯಾದರು. ಪೂರ್ವಾಧ್ಯಕ್ಷರಾದ ದಯಾಪ್ರಸಾದ್ ಚೀಮುಳ್ಳು ಸ್ವಾಗತಿಸಿ ಘಟಕದ ಕಾರ್ಯದರ್ಶಿ ಕೌಶಿಕ್ ಕುಳ ವಂದಿಸಿದರು .

LEAVE A REPLY

Please enter your comment!
Please enter your name here