ಹರಿಹರ :ಹೊಳೆಗೆ ಬಿದ್ದ ಮರ ತೆರವು

0

ಹರಿಹರ ಪಲ್ಲತ್ತಡ್ಕದ ಸೇತುವೆಯ ಸಮೀಪ ಹೊಳೆಗೆ ನಿನ್ನೆ ರಾತ್ರಿ ಅಡ್ಡಲಾಗಿ ಬಿದ್ದ ಮರವನ್ನು ಪಂಚಾಯತ್ ಹಾಗು ಸ್ಥಳೀಯರ ಸಹಕಾರದಿಂದ ತೆರವು ಮಾಡಲಾಯಿತು.