ಸಂಪಾಜೆ : ಮಳೆ ಹಾನಿ ಸಂಭವಿಸಿದ ಪ್ರದೇಶದಲ್ಲಿ ಹಿಂದುಜಾಗರಣ ವೇದಿಕೆ ಕಾರ್ಯಕರ್ತರಿಂದ ಸೇವಾ ಕಾರ್ಯ

0

ಜಲಸ್ಪೋಟದಿಂದ ಹಾನಿಸಂಭವಿಸಿದ ಸಂಪಾಜೆ ಗ್ರಾಮದಲ್ಲಿ ಸೇವಾ ಭಾರತಿಯಡಿಯಲ್ಲಿ ಹಿಂದುಜಾಗರಣ ವೇದಿಕೆ ಕಾರ್ಯಕರ್ತರು ಸೇವಾ ಕಾರ್ಯ ನಡೆಸಿದರು.

ಅಭಿಷೇಕ್ ತೊಡಿಕಾನ, ಉಮಾಶಂಕರ್ ಅಡ್ಯಡ್ಕ, ಸುಧಾ ಬಾಚಿಗದ್ದೆ, ಯೋಗೀಶ್ ದಂಡೆಕಜೆ, ಬಿಪಿನ್ ಚಂದ್ರ, ನಾಗೇಶ್ ಪೆರಾಲು, ಲಕ್ಷ್ಮಣ್ ಪೆರಾಲು, ಅನಿಲ್ ಗೂನಡ್ಕ, ಮನೀಶ್ ಗೂನಡ್ಕ, ಬಬಿನ್ ಸಂಪಾಜೆ, ಹರೀಶ್ ಸಂಪಾಜೆ, ಪ್ರಸನ್ನ ಬಾಲೆಂಬಿ, ಹೇಮಪ್ರಶಾದ್ ಯಶಸ್ವಿ, ಶಿಶಿರ್ ಅಡ್ಯಡ್ಕ
ಪ್ರಶಾಂತ್ ರೆಡ್ ಸ್ಟೊನ, ಕುಪಿತ್ ಇತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here