ಮಂಗಳೂರಿನಲ್ಲಿರುವ ಡಾ। ಎಂ.ಎಲ್. ಶ್ರೀಧರ್ ಮುರುಳ್ಯ ನಿಧನ

0

ಮಂಗಳೂರಿನಲ್ಲಿ ಸ್ಕಿನ್ ಸ್ಪೆಶಲಿಸ್ಟ್ ಆಗಿರುವ  ಮುರುಳ್ಯದ  ಡಾ। ಎಂ.ಎಲ್.ಶ್ರೀಧರ್ ರವರು ಇಂದು ಮಧ್ಯಾಹ್ನ  ಹೃದಯಾಘಾತದಿಂದ ಮಂಗಳೂರಿನಲ್ಲಿ ಮೃತರಾದರು.

ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗೈನಾಕಾಲಜಿಸ್ಟ್ ಡಾ। ಕಲ್ಪನಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here