ಕೇನ್ಯ- ಕಾಯಾರ್ಥಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ವತಿಯಿಂದ ಸ್ವತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವು ಆ. 12 ರಂದು ನಡೆಯಿತು.
ಸಂಘದ ಅ್ಯಕ್ಷರಾದ ಅರುಣ್ ರೈ ಗೆಜ್ಜೆ, ಕಾರ್ಯದರ್ಶಿಯಾದ ಪ್ರಶಾಂತ್ ಕಾರ್ಜ ನಿರ್ದೇಶಕರುಗಳಾದ ರಾಜೇಶ್ ಅಮ್ಮಣ್ಣಾಯ, ಮೋಹನ್ ಗೆಜ್ಜೆ, ಆನಂದ ಬಡ್ಕಕೋಟಿ, ಕಟ್ಟಡ ಮಾಲೀಕರಾದ ಅಬ್ದುಲ್ ರಹಿಮಾನ್, ಹಾಗೂ ಮಾಧವ ಕಣ್ಕಲ್, ಶಿವಪ್ಪ ಕಾಯಂಬಡಿ, ಸೀತಾರಾಮ ಕಾಯಾಂಬಡಿ, ವಿನೋದ್ ಕೆದಿಲ ಮತ್ತು ಪ್ರವೀಣ್ ಗೆಜ್ಜೆ, ಸಂಘದ ಸದಸ್ಯರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು