ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ

0

ಸುಳ್ಯ ಮುಖ್ಯರಸ್ತೆಯಲ್ಲಿ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿರುವ ಎಲ್ಲಾ ಉದ್ಯಮಿಗಳ ವತಿಯಿಂದ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಹಿರಿಯ ವೈದ್ಯ ಡಾ.ರಘರಾಮ ನೆರವೇರಿಸಿದರು.


ಕ್ಯಾಟ್ ವ್ಯಾಕ್ ಮಾಲಕ ಅಶೋಕ ಸರಳಾಯ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಮಾತನಾಡಿದರು.
ಸೃಷ್ಟಿ ಪ್ಯಾನ್ಸಿ ಮಾಲಕ ಶೈಲೇಂದ್ರ ಮತ್ತು ಪೋಟೋ ಜೆನಿಕ್ಸ್ ಮಾಲಕ ಶಶಿ ಗೌಡ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಮಹಾದೇವ ಪ್ಲವರ್ ಸ್ಟಾಲ್ ಮಾಲಕ ಮಾಧವ,ಶಾಲುಸ್ ಬ್ಯೂಟಿ ಪಾರ್ಲರ್ ನ ಮಾಲಕಿ ಪ್ರಮೀಳಾ ರೈ,ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ದೀಪ್ತಿ ರವಿಚಂದ್ರ,ಶಿಕ್ಷಕಿ ಸೌಮ್ಯ,ಬಿಗ್ ಬೈಟ್ ಮಾಲಕ ಸುಜಯ್,ದ್ವಾರಕ ಗ್ರೂಪ್ಸ್ ವಸಂತ ಭಟ್, ಅಯ್ಯಂಗಾರ್ ಬೇಕರಿ ಲಕ್ಷ್ಮೀಶ್,ರಫೀಕ್,ದೇವಿಕ,ಬಾಲಕೃಷ್ಣ, ಶ್ರೀನಿವಾಸ ಅಲಂಗ,ಡಾ.ರಾಮಮೋಹನ್,ಪತ್ರಕರ್ತ ಶರೀಫ್ ಜಟ್ಟಿಪಳ್ಳ,ಕಂಪ್ಯೂಟರ್ ವಿದ್ಯಾಸಂಸ್ಥೆ ಯ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಬಾಗವಹಿಸಿದ ಎಲ್ಲರಿಗೂ ಶಾಲು ಮತ್ತು ಟೋಪಿ ವಿತರಿಸಿದರು.

LEAVE A REPLY

Please enter your comment!
Please enter your name here