ಅರಂತೋಡು ಸ್ಪೊರ್ಟ್ಸ್ ಕ್ಲಬ್‌ ವತಿಯಿಂದ ತಿರಂಗಾ ಧ್ವಜ ವಿತರಣೆ

0

 

ಅರಂತೋಡು ಸ್ಪೊರ್ಟ್ಸ್ ಕ್ಲಬ್‌ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ತಿರಂಗಾ ಧ್ವಜ ವಿತರಣಾ ಕಾರ್ಯಕ್ರಮ ಅರಂತೋಡಿನಲ್ಲಿ ನಡೆಯಿತು .ಸಂಸ್ಥೆಯ ಶರಫುದ್ದೀನ್ ,ಮುನೀರ್ ,ಅಸೀಫ್, ಕಬೀರ್, ಮುಹ್ಸೀನ್ ,ನೌಫಲ್ ಈ ಸಂದರ್ಭದಲ್ಲಿ ಇದ್ದರು.