ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಶಾಲೆ ವತಿಯಿಂದ ಧ್ವಜ ಸಮೇತ ಮಾನವ ಸರಪಳಿ

0

 

ರೋಟರಿ ಕ್ಲಬ್ ಸುಳ್ಯ, ರೋಟರಿ ಸಿಟಿ ಹಾಗೂ ರೋಟರಿ ಶಾಲೆಯ ವತಿಯಿಂದ ಧ್ವಜ ಸಮೇತ ಮಾನವ ಸರಪಳಿ ಕಾರ್ಯಕ್ರಮ ರೋಟರಿ ಶಾಲೆ ಮುಂಬಾಗ ನಡೆಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರೋ. ಚಂದ್ರಶೇಖರ್ ಪೇರಾಲ್, ರೋಟರಿ ಸಿಟಿ ಅಧ್ಯಕ್ಷ ರೋ ಮುರಳೀಧರ ರೈ, ಜೊನಲ್ ಲೆಫ್ಟಿನೆಂಟ್ ಪ್ರೀತಂ , ರೋ ರಾಮಚಂದ್ರ, ರೋ ಕೇಶವ ಪಿ ಕೆ, ರೋ ಗಿರೀಶ್ ಭಾರದ್ವಾಜ್ , ರೋ ಲಿಂಗಪ್ಪ, ರೋ. ಪ್ರಭಾಕರನ್ ನಾಯರ್, ರೋ ಭಾಸ್ಕರ ನಾಯರ್, ರೋ ಪ್ರಭಾಕರನ್ ನಾಯರ್ ಸಿ ಹೆಚ್, ರೋ ಶಿವಪ್ರಸಾದ್, ರೋ ಆನಂದ್ ಖಂಡಿಗ ಶಾಲಾ ಸಂಚಾಲಕ ರೋ. ಗಿರಿಜಾಶಂಕರ್, ರೋಟರಿ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ, ಪ್ರೌಢ ಶಾಲೆ ಮುಖ್ಯಸ್ಥೆ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲೆ ಮುಖ್ಯಸ್ತೆ ಶ್ರೀಮತಿ ಹರಿಣಾಕ್ಷಿ. ಇವರು ಉಪಸ್ಥಿತರಿದ್ದರು. ತದನಂತರ ಮಾನವ ದ್ವಜ ಸಮೇತ ಸರಪಳಿ ಕಾರ್ಯಕ್ರಮ ರೋಟರಿ ರಥ ಬೀದಿಯಲ್ಲಿ ನಡೆಯಿತು.