ಮೋಹನ್ ಎಡಮಂಗಲರವರಿಂದ ಧ್ವಜ ವಂದನೆ

0

ಪುತ್ತೂರು, ಸುಳ್ಯದಲ್ಲಿ ಬೇಕರಿ ಉದ್ಯಮಿಯಾಗಿರುವ ಮೋಹನ್ ಎಡಮಂಗಲರವರು ತಮ್ಮ ಮನೆಯಲ್ಲಿ ತಮ್ಮ ಮಗು ಹನಿಷ್ಕಳೊಂದಿಗೆ ಧ್ವಜ ವಂದನೆ ಸಲ್ಲಿಸಿದರು.