ಸ್ವಾತಂತ್ರ್ಯದ ಅಮೃತಮಹೋತ್ಸವ:  ಗುತ್ತಿಗಾರು ರಬ್ಬರ್ ಸೊಸೈಟಿಯ ಸುಳ್ಯ ಶಾಖೆಯಲ್ಲಿ ಧ್ವಜಾರೋಹಣ

0

 

p>

 

 

ಗುತ್ತಿಗಾರು ರಬ್ಬರ್ ಸೊಸೈಟಿಯ ಸುಳ್ಯ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣ ಇಂದು ನಡೆಯಿತು. ಶಾಖಾ ವ್ಯವಸ್ಥಾಪಕ ವಿಜಯ್ ವಾಲ್ತಾಜೆ ಧ್ವಜಾರೋಹಣ ನೆರವೇರಿಸಿದರು. ಸುಳ್ಯ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಣಧಿಕಾರಿ ಕೆ.ಟಿ. ವಿಶ್ವನಾಥ್, ಸುಳ್ಯ ಶಾಖೆಯ ವ್ಯವಸ್ಥಾಪಕ ಲೋಹಿತ್ ಕಳಂಜ, ವೆಂಕಟರಮಣ ಸೊಸೈಟಿಯ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಮೇರ್ಕಜೆ, ಮನೋಜ್ ಪಾನತ್ತಿಲ, ಸಿಬ್ಬಂದಿಗಳಾದ ಉಮೇಶ್ ಕೊಚ್ಚಿ, ಕಾರ್ತಿಕ್, ವಿನೋದ್ ಇದ್ದರು.

LEAVE A REPLY

Please enter your comment!
Please enter your name here