ಮರ್ಕಂಜ ಗ್ರಾಮಕ್ಕೆ ಸೋಫಾ ಮಾರಲು ಬಂದ ಅನುಮಾಸ್ಪದ ವ್ಯಕ್ತಿಗಳನ್ನು ಪೋಲೀಸರಿಗೊಪ್ಪಿಸಿದ ಗ್ರಾಮಸ್ಥರು

0

 

 

ವಾಹನವೊಂದರಲ್ಲಿ ಸೋಫಾ ಮಾರಲು ಬಂದ ವ್ಯಕ್ತಿಗಳಿಬ್ಬರ‌ನ್ನು ಗ್ರಾಮಸ್ಥರು ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಇಂದು ಮಧ್ಯಾಹ್ನ ಮರ್ಕಂಜದಿಂದ ವರದಿಯಾಗಿದೆ.

ಮರ್ಕಂಜ ದ ಭಾಗಕ್ಕೆ‌ ಕಳೆದ ಎರಡು ಮೂರು ದಿನಗಳಿಂದ ಸೋಪಾ ಮಾರುವ ಇಬ್ಬರು ವಾಹನವೊಂದರಲ್ಲಿ ಸೋಫಾ ಸಮೇತ ಬಂದು ವ್ಯಾಪಾರ ಮಾಡಲು ಮನೆ ಮನೆಗೆ ತೆರಳುತ್ತಿದ್ದರು. ಕೆಲವರಿಗೆ ಇನ್ಸ್ಟಾಲ್‌ಮೆಂಟ್ ನಲ್ಲಿ ಸೋಫಾ ನೀಡುತ್ತಿದ್ದರೆನ್ನಲಾಗಿದೆ.

ಇಂದು ಮಧ್ಯಾಹ್ನ ಇವರನ್ನು ಊರವರು ವಿಚಾರಿಸಿದನ್ನೆಲಾಗಿದೆ. ಈ ಸಂದರ್ಭ ಇವರು ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಊರವರು ಸುಳ್ಯ ಪೋಲೀಸರಿಗೆ ಮಾಹಿತಿ ನೀಡಿ ಅವರು ಬಂದು‌‌‌ ವಿಚಾರಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here