ಸುಳ್ಯ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷರಾಗಿ ಶ್ರೀಮತಿ ನಯನಾ ಹರಿಪ್ರಸಾದ್

0

 

p>

ಸುಳ್ಯದ ಇನ್ನರ್ ವಿಲ್ ಕ್ಲಬ್‌ನ ೨೦೨೨-೨೩ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ನಯನಾ ಹರಿಪ್ರಸಾದ್ ಬಾಳೆಕೋಡಿ ಆಯ್ಕೆಯಾಗಿದ್ದಾರೆ.

 

 

ಉಪಾಧ್ಯಕ್ಷರಾಗಿ ಯೋಗಿತಾ ಗೋಪಿನಾಥ್, ಐ.ಪಿ.ಪಿ. ಪೂಜಾ ಸಂತೋಷ್, ಕಾರ್ಯದರ್ಶಿಯಾಗಿ ಸವಿತಾ ನಾರ್ಕೋಡು, ಜತೆ ಕಾರ್ಯದರ್ಶಿಯಾಗಿ ಲತಾ ರೈ, ಕೋಶಾಧಿಕಾರಿಯಾಗಿ ಚೈತನ್ಯ ಸುಬ್ರಹ್ಮಣ್ಯ, ಐ.ಎಸ್.ಒ. ಸವಿತಾ ಸಿ.ಕೆ., ಕ್ಲಬ್ ಎಡಿಟರ್ ಕೃಪಾ ಚಂದ್ರಶೇಖರ್, ವೆಬ್ ಕೋ-ಆರ್ಡಿನೇಟರ್ ಮಮತಾ ನಾರ್ಕೋಡು, , ಇಸಿ ಮೆಂಬರ್‌ಗಳಾಗಿ ಶೈಮಾ ಜಿತೇಂದ್ರ, ಹರ್ಷ ಕರುಣಾಕರ, ಮಮತಾ ಸತೀಶ್, ಹರ್ಷಿತಾ ಪುರುಷೋತ್ತಮ ಆಯ್ಕೆಯಾದರು.

LEAVE A REPLY

Please enter your comment!
Please enter your name here