ಸೀತಾರಾಮ ಬಾಚಿಗದ್ದೆ ನಿಧನ

0

p>

ಕಲ್ಲುಗುಂಡಿಯ ಬಾಚಿಗದ್ದೆ ನಿವಾಸಿ ಕಲ್ಲುಗುಂಡಿ ಸೊಸೈಟಿಯ ಮಾಜಿ ಉದ್ಯೋಗಿ ಸೀತಾರಾಮರವರು ಅಲ್ಪಕಾಲದ ಅನಾರೋಗ್ಯದಿಂದ ಅ. 13 ರಂದು ನಿಧನರಾದರು. ಅವರಿಗೆ 69 ವರುಷ ವಯಸ್ಸಾಗಿತ್ತು.
ಮೃತರು ಪತ್ನಿ ಪದ್ಮಾವತಿ, ಪುತ್ರ ವಿನಯ, ಪುತ್ರಿ ವಿದ್ಯಾ ಹಾಗೂ ವೀಣಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here