ಶ್ರೀಮತಿ ಗಿರಿಜಾ ಆಚಾರ್ಯ ಕೃಷ್ಣನಗರ ನಿಧನ

0

ಪಂಜದ ಕೃಷ್ಣನಗರ ಅನಂತಕೃಷ್ಣ ಆಚಾರ್ಯರವರ ಪತ್ನಿ ಶ್ರೀಮತಿ ಗಿರಿಜಾ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.14 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 65 ವರುಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಕುಸುಮಾಧರ ಆಚಾರ್ಯ, ಪುತ್ರಿಯರಾದ ಶ್ರೀಮತಿ ತುಳಸಿ ಸೀತಾರಾಮ ಆಚಾರ್ಯ ಕುಕ್ಕಾಜೆ, ಶ್ರೀಮತಿ ಯಶೋಧ ಅಶೋಕ ಆಚಾರ್ಯ ಪಂಜಿಕಲ್ಲು, ಪಾರ್ವತಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಬಂಧು ಮಿತ್ರರು,ಕುಟುಂಬಸ್ಥರನ್ನು ಅಗಲಿದ್ದಾರೆ.