ಭಾರತ್, ಮಾರುತಿ ಸುಝುಕಿಯಿಂದ ಸುಬ್ರಹ್ಮಣ್ಯ ,ಕಲ್ಲುಗುಂಡಿ ಬಳಿ ಲೋನ್ ಮೇಳ-ಗ್ರಾಮೀಣ ಮಹೋತ್ಸವ

0

ಮುಂಬರುವ ಹಬ್ಬಗಳ ಸಂಭ್ರಮವೆಲ್ಲಾ, ಮೆಚ್ಚಿನ ಮಾರುತಿ ಕಾರುಗಳ ಜತೆಯಲ್ಲೇ ಅದ್ದೂರಿಯಿಂದ ಇರಲಿಯೆಂಬ ಆಶಯದೊಂದಿಗೆ ಕಾರು ಪ್ರಿಯರಿಗಾಗಿ ಕಂಪೆನಿಯೂ , ಭಾರತ್ ಅಟೋ ಕಾರ್ಸ್ ಜತೆಯಾಗಿ ಬೃಹತ್ ಸಾಲ ವಿನಿಮಯ ಮೇಳ ಮತ್ತು ಗ್ರಾಮೀಣ ಮಹೋತ್ಸವವನ್ನು ಆರಂಭಿಸಲು ಸಿದ್ಧವಾಗಿದೆ.
ಅಗಸ್ಟ್ 16 ,17 ಈ ಎರಡು ದಿನಗಳ ಕಾರು ಮೇಳವು ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿ ಹಾಗೂ ಕಲ್ಲುಗುಂಡಿ ಕೆನರಾ ಬ್ಯಾಂಕ್ ಮುಂಭಾಗ ನಡೆಯಲಿದೆ. 60 ಸಾವಿರ ರೂಪೈವರೆಗಿನ ಉಳಿತಾಯ , ಸರಳ ದಾಖಲೆ ಪತ್ರ , ಸುಲಭ ಸಾಲ ಸೌಲಭ್ಯ , ಕಡಿಮೆ ರೀತಿಯ ಬಡ್ಡಿ ದರ ಹಾಗೂ ಯಾವುದೇ ಕಂಪನಿಯ ಹಳೇಯ ವಾಹನವನ್ನು ವಿನೂತನ ಮಾರುತಿಯೊಡನೆ ಬದಲಾವಣೆ ಮಾಡಿಕೊಳ್ಳೋ ಅವಕಾಶವೂ ಇದೆ.

ಅಲ್ ನ್ಯೂ ಬ್ರಿಝಾ ಅನಾವರಣ…
ಗ್ರಾಹಕರ ಬಹು ನಿರೀಕ್ಷೇಯ, ಎಲೆಕ್ಟ್ರಿಕ್ ಸನ್ ರೂಫ್, ಹೆಡ್ ಅಪ್ ಡಿಸ್ ಪ್ಲೇ, 360 ಡಿಗ್ರಿ ವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇ ಪ್ರೋ ಪ್ಲಸ್ ಸಹಿತ ಹತ್ತು ಹಲವೂ ವೈಶಿಷ್ಟ್ಯ ಹೊಂದಿರುವಂಥ ಅಲ್ ನ್ಯೂ ಬ್ರಿಝಾ ಕಾರು ಅನಾವರಣಗೊಳ್ಳಲಿದ್ದು ,ಆರಂಭಿಕ ಬೆಲೆ 7.99 ಲಕ್ಷದಿಂದ ಆರಂಭವಾಗಲಿದೆ.

LEAVE A REPLY

Please enter your comment!
Please enter your name here