ಸ.ಕಿ.ಪ್ರಾ ಶಾಲೆ ಸಂಪ್ಯಾಡಿ ಬೀದಿಗುಡ್ಡೆಯಲ್ಲಿ ಶತಾಯುಷಿ ಶ್ರೀಮತಿ ಹೊನ್ನಮ್ಮ ಸೂಂತಾರು ರವರಿಂದ ಧ್ವಜಾರೋಹಣ

0

ಸ.ಕಿ.ಪ್ರಾ ಶಾಲೆ ಸಂಪ್ಯಾಡಿ ಬೀದಿಗುಡ್ಡೆಯಲ್ಲಿ ಶತಾಯುಷಿ ಶ್ರೀಮತಿ ಹೊನ್ನಮ್ಮ ಸೂಂತಾರು ರವರು ಆ. 14ರಂದು ಧ್ವಜಾರೋಹಣ ಮಾಡಿದರು

.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್ ನಡುಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುನಿತಾ ಸಂಪ್ಯಾಡಿ, ಸದಾಸಿದ್ದಿ ಮಿತ್ರ ಬಳಗದ ಅಧ್ಯಕ್ಷ ರಾದ ದೀಕ್ಷಿತ್ ಪೆರಿಯಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಶೂರಪ್ಪ ಕಟ್ಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here