ಅನಾರೋಗ್ಯ ಪೀಡಿತ ಹಿರಿಯ ವೃದ್ಧೆಯೊಬ್ಬರ ದೇಶಾಭಿಮಾನ -ಸಾಮಾಜಿಕ ಜಾಲತಾಣದ ಲ್ಲಿ ವೈರಲ್

0

ಆಲೆಟ್ಟಿ ಗ್ರಾಮದ ಕೋಲ್ಚಾರು ಕುಡೆಂಬಿಯಲ್ಲಿರುವ ಅನಾರೋಗ್ಯದಿಂದ ಇರುವ ಹಿರಿಯ ವೃದ್ದೆ ಶ್ರೀಮತಿ ಅಕ್ಕಯ್ಯ ಪಡ್ಡಂಬೈಲು ರವರು
ಕಳೆದ 10 ವರ್ಷದಿಂದ ಸೊಂಟದಿಂದ ಕೆಳಗೆ ಬಲವಿಲ್ಲದೆ ಅನಾರೋಗ್ಯ ಪೀಡಿತರಾಗಿದ್ದು ತನ್ನ ಮನೆಯ ಮುಂದೆ ಹಾಕಿದ ತಿರಂಗಾ ಧ್ವಜಕ್ಕೆ ಸೆಲ್ಯೂಟ್ ಹೊಡೆದು ದೇಶಾಭಿಮಾನ ಬಿಂಬಿಸಿದ್ದಾರೆ. ತನ್ನ ಮೊಮ್ಮಗ ತನುಷ್ ರೊಂದಿಗೆ ಇವರು ಸಮರ್ಪಿಸಿದ ರಾಷ್ಟ್ರ ಪ್ರೇಮದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.