ಐವರ್ನಾಡು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಪಾಲೆಪ್ಪಾಡಿ ಒಕ್ಕೂಟದಿಂದ ಶ್ರದ್ಧಾ ಕೇಂದ್ರ ಸ್ವಚ್ಛತೆ

0

ಶ್ರೀ ಕ್ಷೇ ತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಪಾಲೆಪ್ಪಾಡಿ ಒಕ್ಕೂಟದ ವತಿಯಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಪಾಲೆಪ್ಪಾಡಿಯಲ್ಲಿ ನಡೆಯಿತು.

p>

ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಟ್ಟತ್ತಾರು, ಉಪಾಧ್ಯಕ್ಷೆ ಸುಂದರಿ ಪಿ.ಕೆ ಪಾಲೆಪ್ಪಾಡಿ,ಕಾರ್ಯದರ್ಶಿ ಅಮಿತಾ, ಗ್ರಾ.ಪಂ.ಸದಸ್ಯ ಸುಂದರಲಿಂಗಂ ಸಿ.ಕೂಪು, ಹಾಗೂ ಸೇವಾ ಪ್ರತಿನಿಧಿ ಕು.ಸೌಜನ್ಯ, ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here