ನಾಲ್ಕೂರು: ಹೊಂಬೆಳಕು ತಂಡದ ಸದಸ್ಯರಿಂದ ಸ್ವಚ್ಛತೆ ಕಾರ್ಯಕ್ರಮ

0

ನಾಲ್ಕೂರು ಗ್ರಾಮದ ಹೊಂಬೆಳಕು ತಂಡದ ಸದಸ್ಯರಿಂದ ಗ್ರಾಮದ ನಡುಗಲ್ಲಿನಲ್ಲಿರುವ ಗ್ರಾಮಕರಣಿಕರ ಕಚೇರಿಯ ಸುತ್ತಮುತ್ತಲೆಲ್ಲ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ನಾಳೆ ನಡೆಯುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಧ್ವಜಸ್ತಂಭವನ್ನು ಸ್ವಚ್ಛಗೊಳಿಸಿಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಸಹಾಯಕ ಮಿಥುನ್ ಉಪಸ್ಥಿತರಿದ್ದರು. ವರದಿ.ಡಿ.ಹೆಚ್.