ಕಲ್ಮಕಾರು ಪ್ರದೇಶದಲ್ಲಿ ದೊಡ್ಡ ಸದ್ದಿನೊಂದಿಗೆ ಸಣ್ಣ ಕಂಪನ

0

p>

 

ಕಲ್ಮಕಾರು ಪರಿಸರದಲ್ಲಿ ಇಂದು 6.15 ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ.

ಈ ಅನುಭವವನ್ನು ಹಲವರು ಸುದ್ದಿಯ ಗಮನಕ್ಕೆ ತಂದಿದ್ದಾರೆ. ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದ್ದು ಕೊಲ್ಲಮೊಗ್ರದವರೆಗೂ ಶಬ್ದ ಕೇಳಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here