ಮನೋಹರ್ ರೈ ಕೊಯಿನಾಡ್ ನಿಧನ

0

 

ಕೊ. ಸಂಪಾಜೆ ಗ್ರಾಮದ ಕೊಯಿನಾಡ್ ದಿ. ಪದ್ಮನಾಭ ರೈಗಳ ಪುತ್ರ ಆ.14ರಂದು ನಿಧನರಾದರು.

ಈ ಹಿಂದೆ ಕೊಯಿನಾಡ್ -ಸುಳ್ಯ ವ್ಯಾನ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಕೊಯಿನಾಡು ಬಸ್ಸ್ಟ್ಯಾಂಡ್ ನಲ್ಲಿ ಬಿದ್ದಿರುವುದನ್ನು ಕಂಡ ತೀರ್ಥಪ್ರಸಾದ್ ಕೊಯಿನಾಡು ಅವರು ಮತ್ತು ಇತರರು ಸೇರಿ ಸಂಪಾಜೆ ಆಸ್ಪತ್ರೆಗೆ ಕರೆತರಲಾಗಿ ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ ಭವಾನಿ ಅವರನ್ನು ಅಗಲಿದ್ದಾರೆ.