ಪೆರಾಜೆ ಕುಂಬಳಚೇರಿ ಶಾಲೆಯವರಿಂದ ಸ್ವಾತಂತ್ರ್ಯ ಜಾಥ

0
68

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಕುಂಬಳಚೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ವತಿಯಿಂದ ಸ್ವಾತಂತ್ರ್ಯ ಜಾಥ ಮತ್ತು ಧ್ವಜಾರೋಹಣ ಅ.13 ರಂದು ನಡೆಯಿತು.

 

 

ಧ್ವಜಾರೋಹಣ ನಂತರ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಿಡಿದು ಅವರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಕುಂಬಳಚೇರಿ ಯಿಂದ ಪ್ರಾರಂಭಿಸಿ ಗಡಿಗುಡ್ಡೆಯವರೆಗೆ ಸಾಗಿ ಹಿಂತುರುಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬಳಚೇರಿಯಲ್ಲಿ ಸಮಾಪನಗೊಂಡಿತ್ತು. ಸಂದರ್ಭದಲ್ಲಿ ಸಹಕಾರಿ ಸಂಘದವರು ಸಿಹಿ ವಿತರಿಸಿ ಶುಭ ಹಾರೈಸಿದರು. ಎಸ್ .ಡಿ.ಎಂ. ಸಿ. ಯವರು ಹಾಗೂ ಅಧ್ಯಾಪಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here