ರೋಟರ್ಯಾಕ್ಟ್ ಕ್ಲಬ್ ಸುಳ್ಯ ನೂತನ ಪದಾಧಿಕಾರಿಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

 

ಯುವ ಸಮುದಾಯ ಜೀವನದಲ್ಲಿ ಉನ್ನತ ಮಟ್ಟಕ್ಕೆ ಮುಂದುವರೆಯಲು ರೋಟರ್ಯಾಕ್ಟ್ ನಂತಹ ಸಂಸ್ಥೆ ಯಲ್ಲಿ ಕೆಲಸ ಮಾಡಬೇಕು :  ಎಂಪಿ ಎಚ್ ಎಪ್ ರತ್ನಾಕರ ರೈ

*ರೋಟಾರಾಕ್ಟ್ ಕ್ಲಬ್ ಸುಳ್ಯ ನೂತನ ಪದಾಧಿಕಾರಿಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ ರೋಟರಿ ಶಾಲೆಯ ಕಮ್ಯುನಿಟಿ ಸಭಾಂಗಣದಲ್ಲಿ ಆ 11 ರಂದು ನಡೆಯಿತು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ಅಧಿಕಾರಿಯವರಾದ ಚಂದ್ರಶೇಖರ್ ಪೇರಾಲ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ನೂತನ ಪಧಾದಿ ಕಾರಿಳಿಗೆ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ರೋಟಾರಾಕ್ಟ್ ಜಿಲ್ಲೆ3181ರ ಡಿ ಆರ್ ಸಿ ಸಿ ರೋಟಾರಿಯನ್ ಎಂ ಪಿ ಎಚ್ ಎಫ್ ರತ್ನಾಕರ ರೈ,3181ರ ಉಪಾಸಭಾಪತಿಯವರಾದ ಜೆ ಕೆ ರೈ,ಕೆನಾರ ಜೋನ್ ವಲಯ ಅಧ್ಯಕ್ಷ ರಾದ ಸಿಯಾಕ್ ಎಂ ಕೆ ರೋಟರಿ ಪೂರ್ವದ್ಯಕ್ಷರಾದ ಪ್ರಭಾಕರ್ ನಾಯರ್ ರೋಟಾರಾಕ್ಟ್ ನ ಕಾರ್ಯದರ್ಶಿ ಮಧುರಾ ಎಂ,ರೋಟಾರಾಕ್ಟ್ ನ ಸಭಾಪತಿ ಯವರಾದ ಅವಿನಾಶ್ ಕುರುಂಜಿ,ನೂತನ ಅಧ್ಯಕ್ಷರಾದ ಪುವೇಂದ್ರನ್ ಎಂ, ಕಾರ್ಯದರ್ಶಿಯವರಾದ ಪ್ರಣಿತ್ ಕಣಕ್ಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮದುಸೂದನ ಬೂಡು,ಕೋಶಾಧಿಕಾರಿ ವೆಂಕಟೇಶ್ ಮೇನಾಲ,ಕ್ಲಬ್ ಸರ್ವಿಸ್ ನಿರ್ದೇಶಕ ಚೇತನ್ ಕಜೆ ಗದ್ದೆ,ಕಮ್ಯುನಿಟಿ ನಿರ್ದೇಶಕ ಉಲ್ಲಾಸ್ ಮಾವಜಿ,ಶ್ಯಾಮ್ ಪ್ರಸಾದ್ ಮಾವಜಿ,ವೊಕೇಷನಲ್ ಸರ್ವಿಸ್‌ ನಿರ್ದೇಶಕ ಮೋಹಿತ್ ಹರ್ಲಡ್ಕ,ಇಂಟರ್ನ್ಯಾಷನಲ್ ಸರ್ವಿಸ್‌ ನಿರ್ದೇಶಕ ಬಿ ಸುರೇಶ್ ಕಾಮತ್ ,ಪಬ್ಲಿಕ್ ಸರ್ವಿಸ್‌ ನಿರ್ದೇಶಕ ದಿನೇಶ್ ದರ್ಕಾಸ್ತು,ಬುಲೆಟಿನ್ ಎಡಿಟರ್ ಮತ್ತು ಯುವಸಪ್ತಾಹದ ಭವಾನಿ ಶಂಕರ್,ನಿರ್ದೇಶಕರುಗಳಾದ ಪ್ರತ್ವಿರಾಜ್,ರವಿತೇಜ್ ನಾಯ್ಕ್,ವಿಷ್ಣು ಪ್ರಸಾದ್ ಕೊಡಿಯಾಲ,ಕೇಶವ ದೊಡ್ಡೆರಿ,ಕಾರ್ತಿಕ್ ಟಿ,ಪ್ರಮೋದ್ ಬೊಳ್ಳಾಜೆ,ನವೀನ್ ಸಂಕೇಸ್,ಸುಮಂತ್ ಪಿ ಎಮ್ ,ಪ್ರಸಾದ್ ಬೊಮ್ಮೆಟ್ಟಿ,ಅನಿಲ್ ಬಳ್ಳಡ್ಕ, ಹರಿಪ್ರಸಾದ್ ಸಂಕೇಶ್,ಸುಧಾಕರ್ ಡಿ,ಸುದ್ದಿ ಬಿಡುಗಡೆ ವರದಿಗಾರ ಕೆ ಟಿ ಬಾಗೇಶ್ ಕೊಯ್ಕುಳಿ, ಶಾಫಿ ಕುತ್ತಾಮೊಟ್ಟೆ ಭಾಗವಹಿಸಿದ್ದರು. ಇತ್ತೀಚೆಗೆ ಸುರಿದ ಬಾರಿಮಳೆಯಿಂದಾಗಿ ನೂತನ , ಕಟ್ಟಿಸಿದ ಮನೆಗೆ ಗುಡ್ಡ ಜರಿದು ಸಂಪೂರ್ಣ ಹಾನಿಯಾಗಿದ್ದರಿಂದ ಪ್ರಜ್ವಲ್ ರವರಿಗೆ ಮತ್ತು ಆನಾರೋಗ್ಯದಿಂದ ಬಳಲುತಿರುವ ಕಾಂತಮಂಗಲದ ವಿದ್ಯಾರ್ಥಿ ಗೆ ರೋಟರಿ ಕ್ಲಬ್ ನಿಂದ ಚೆಕ್ ವಿತರಿಸಲಾಯಿತು.ಸವಣೂರು ಸೀತಾ ರಾಮ ರೈ ಮತ್ತು ಆಗ್ರೋ ರಾಮಚಂದ್ರ ರೋಟರಿ ಕ್ಲಬ್ ಮತ್ತು ರೋಟಾರಿಯನ್ ಸದಸ್ಯರುಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪರವಾಗಿ ತ್ರಿವರ್ಣ ಧ್ವಜವನ್ನು ಸಾಂಕೇತಿಕವಾಗಿ ನೀಡಲಾಯಿತು. ರೋಟರಿ ಕ್ಲಬ್ ಸದಸ್ಯರು ಮತ್ತು ರೋಟಾರಿಯನ್ ಸದಸ್ಯರು ಗಳು ಅಧ್ಯಕ್ಷರು ಕಾರ್ಯದರ್ಶಿ, ಕೋಶಾಧಿಕಾರಿ, ಖಜಾಂಜಿ ನಿರ್ದೇಶಕ ರುಗಳು ಭಾಗವಹಿಸಿದ್ದರು. ಪ್ರಭಾಕರನ್ ನಾಯರ್ ಪ್ರಾರ್ಥಿಸಿ,ಮಧುರಾ ವಂದಿಸಿದರು.