ಜಯನಗರ ವಿಕ್ರಮ ಯುವಕ ಮಂಡಲದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0

 

ಜಯನಗರ ವಿಕ್ರಮ ಯುವಕಮಂಡಲದ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ಎಂ ಆರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಸನ್ನ ರವರು ಧ್ವಜಾರೋಹಣ ನೆರವೇರಿಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಸುರೇಂದ್ರ ಕಾಮತ್, ಪ್ರವೀಣ್ ಕುಮಾರ್ ಎ ಎಂ, ಜಯರಾಮ, ರಂಜಿತ್ ಜಯನಗರ, ಸದಸ್ಯರುಗಳಾದ ಅಭಿಷೇಕ್, ಅಭಿರಾಮ್, ಜಯನಗರ ಮಸ್ಜಿದ್ ಕಮಿಟಿ ಇದರ ಅಧ್ಯಕ್ಷ ಜಾಹೀರ್ ಜಯನಗರ, ಜಯನಗರ ಭಜನಾ ಮಂಡಲ ಮಹಿಳಾ ಸಮಿತಿ ಅಧ್ಯಕ್ಷೆ ಜಯಶೀಲ, ಹಾಗೂ ಸದಸ್ಯರು, ಅಮಿತ್ ಕುಮಾರ್, ಮೊದಲಾದರು ಉಪಸ್ಥಿತರಿದ್ದರು.
ಪ್ರವೀಣ್ ಕುಮಾರ್ ಎ ಎಂ, ಜಾಹಿರ್, ಜಯನಗರ, ಪತ್ರಕರ್ತ ಹಸೈನಾರ್ ಜಯನಗರ ಸ್ವಾತಂತ್ರ್ಯದ ಶುಭನುಡಿಗಳ ನಾಡಿದರು.

LEAVE A REPLY

Please enter your comment!
Please enter your name here