ಪಂಜ: ಬೃಹತ್ ಪಂಜಿನ ಮೆರವಣಿಗೆ

0
110

 

ಹಿಂದು ಜಾಗರಣಾ ವೇದಿಕೆ ಪಂಜ ಇದರ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಲುವಾಗಿ ‘ಅಖಂಡ ಭಾರತ ಸಂಕಲ್ಪ ದಿನ’ ಬೃಹತ್ ಪಂಜಿನ ಮೆರವಣಿಗೆ ಆ.14 ರಂದು ಪಂಜದಲ್ಲಿ ನಡೆಯಿತು.ಬಳಿಕ ಸಭಾ ಕಾರ್ಯಕ್ರಮ ಜರುಗಿತು.

LEAVE A REPLY

Please enter your comment!
Please enter your name here