ಆಲೆಟ್ಟಿ ಪಂಚಾಯತ್ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಆಚರಣೆ

0

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯು ಆ.15 ರಂದು ಆಚರಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ಧ್ವಜಾರೋಹಣ ನೆರವೇರಿಸಿದರು.
ಆಲೆಟ್ಟಿ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ, ಡಾ.ನಿತಿನ್ ಪ್ರಭು ಸುಳ್ಯ, ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ವೀಣಾವಸಂತ ಆಲೆಟ್ಟಿ, ಭಾಗೀರಥಿ ಪತ್ತುಕುಂಜ, ಶಿವಾನಂದ ರಂಗತ್ತಮಲೆ, ಸೊಸೈಟಿ ನಿರ್ದೇಶಕ ವೇದಾವತಿ ಸಣ್ಣಯ್ಯ, ಪಿ.ಡಿ.ಒ.ಕೀರ್ತಿಪ್ರಸಾದ್, ಶಿವರಾಮ ಗೌಡ ಕಲ್ಲೆಂಬಿ, ಪಂ.ಕಾರ್ಯದರ್ಶಿ ಸೃಜನ್ ಎ.ಜಿ ,ನಿತ್ಯಾನಂದ ಗೌಡ ಕಲ್ಲೆಂಬಿ, ರಾಮಚಂದ್ರ ಆಲೆಟ್ಟಿ ಹಾಗೂ
ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ನಾಗರಿಕರು, ಪಂ.ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here