ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

 

ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ವಿಶ್ವನಾಥ ನೆಟ್ಟಾರು ಧ್ವಜಾರೋಹಣ ನೆರವೇರಿಸಿದರು.
ಯುವಕ ಮಂಡಲ ಅಧ್ಯಕ್ಷರು,ಸರ್ವ ಸದಸ್ಯರು,
ಶಾಲಾ ಅಡುಗೆ ಸಿಬ್ಬಂದಿಗಳು,
ಶಾಲಾಭಿವೃದ್ಧಿ ಸಮಿತಿ ಸದಸ್ಯರು,
ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here