ಗುತ್ತಿಗಾರು :ಬದ್ರಿಯಾ ಜುಮಾ ಮಸೀದಿ ಯಲ್ಲಿ 75 ನೇ ಸ್ವಾತಂತ್ರ್ಯದಿನಾಚರಣೆ

0
72

ಬದ್ರಿಯ ಜುಮಾ ಮಸೀದಿ (ರಿ)ಗುತ್ತಿಗಾರು ಇದರ ವತಿಯಿಂದ 75ನೇ ಸ್ವಾತಂತ್ರ್ಯ ವೋತ್ಸವದ ಅಮ್ರತ ಮಹೋತ್ಸವನ್ನು ಬಹಳ ಸಂಭ್ರಮದಿಂದ ಜಮಾಯತ್ ಅಧ್ಯಕ್ಷ ರ ಅನುಪಸ್ಥಿತಿಯಲ್ಲಿ ಮಾಜಿ ಅಧ್ಯಕ್ಷ ರಾದ ಅಬ್ದುಲ್ ಖಾದರ್ ವಳಲಂಬೆ ಯವರು ಧ್ವಜಾರೋಹಣ ಮಾಡುವುದರ ಮೂಲಕ ಅಚರಿಸಲಾಯಿತು.

ನಂತರ ಸ್ವಾತಂತ್ರ್ಯವೋತ್ಸವದ ಬಗ್ಗೆ ಜಮಾಯತ್ ಖತೀಬರಾದ ಅಬ್ದುಲ್ ನಾಸೀರ್ ಸಖಾಫಿ ಉಸ್ತಾದರು ಹಿತ ವಚನಗಳನ್ನು ನುಡಿದು ನಂತರ ದುಃವಾವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಹಸ್ಯೆನಾರ್ ರವರು ಪ್ರಾಸ್ತಾವಿಕ ಬಾಷಣ ಮಾಡಿದರು. ಜಮಾಯತ್ ಪಧಾದಿಕಾರಿಗಳು ಹಾಗೂ AMYA ಪಧಾದಿಕಾರಿಗಳು ಮತ್ತು SBS ವಿಧ್ಯಾರ್ಥಿಗಳು ಮತ್ತು ಜಮಾಯತನ ಕೊಶಾಧಿಕಾರಿ ಮ್ಯೊದುಕುಂಞ ಬಾಕಿಲ ಉಪಸ್ಥಿತರಿದ್ದರು ನಂತರ ಎಲ್ಲಾ ರಿಗೂ ಸಿಹಿ ತಿಂಡಿ ವಿತರಿಸಲಾಯಿತು

LEAVE A REPLY

Please enter your comment!
Please enter your name here