ಮಂಡೆಕೋಲಿನಲ್ಲಿ ತಿರಂಗಾ ನಡಿಗೆ

0

ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ತಿರಂಗಾ ನಡಿಗೆ ನಡೆಯಿತು. ಗ್ರಾಮ ಪಂಚಾಯಿತಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿನುತಾ ಪಾತಿಕಲ್ಲು ನೆರವೇರಿಸಿದರು.

ಧ್ವಜಾರೋಹಣದ ಬಳಿಕ ತಿರಂಗ ಮೆರವಣಿಗೆ ಆರಂಭಗೊಂಡಿತ್ತು. ಮಂಡೆಕೋಲು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಸಹಕಾರಿ ಸಂಘದವರು, ಪಂಚಾಯತ್ ನವರು, ಊರವರು ಭಾಗವಹಿಸಿದ್ದರು. ಮಂಡೆಕೋಲು ಮೇಲಿನಪೇಟೆಯರಾಗಿ ಮೆರವಣಿಗೆ ಸಾಗಿ ಬಳಿಕ ಮಂಡೆಕೋಲು ಶಾಲೆಯಲ್ಲಿ ಸಭೆ ನಡೆಯಿತು.

LEAVE A REPLY

Please enter your comment!
Please enter your name here