ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಅಮೃತ ಮಹೋತ್ಸವ ಸ್ವಾತಂತ್ರ್ಯ ಆಚರಣೆ

0

ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಅಮೃತ ಮಹೋತ್ಸವ ಸ್ವಾತಂತ್ರ್ಯ ಆಚರಣೆ


ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ಅವರಿಂದ ಧ್ವಜಾರೋಹಣ

 

ಶಾಲಾ ಕಾಲೇಜು, ಗ್ರಾ.ಪಂ, , ಕಡಬ ತಾಲೂಕು ಮಾಜಿ ಸೈನಿಕರ ಅದ್ದೂರಿ ಮೆರವಣಿಗೆ


ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ ಇಂದು ನಡೆದಿದ್ದು ಗ್ರಾ.ಪಂ ಅಧ್ಯಕ್ಷೆ ಧ್ವಜಾರೋಹಣ ಮಾಡಿದರು.
ಬಳಿಕ ಗ್ರಾ.ಪಂ ಬಳಿಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸುಬ್ರಹ್ಮಣ್ಯ ಗ್ರಾ.ಪಂ, ಕಡಬ ತಾಲೂಕು ಮಾಜಿ ಸೈನಿಕರಿದ್ದು ಅದ್ದೂರಿ ಮೆರವಣಿಗೆ ನಡೆಯಿತು. ಗ್ರಾ.ಪಂ ನಿಂದ ಹೊರಟು, ರಥಬೀದಿವರೆಗೆ ತೆರಳಿ ವಲ್ಲೀಶ ಸಭಾಭವನದವರೆಗೆ ತೆರಳಿತು. ಮೆರವಣಿಗೆಯಲ್ಲಿ ಶಿಸ್ತು ಬದ್ದ ಸಮವಸ್ತ್ರ, ಚೆಂಡೆ, ಟ್ಯಾಬ್ಲೋ ಕಂಡು ಬಂತು.