ಅಜ್ಜಾವರ : ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ

0

ಅಜ್ಜಾವರ ಗ್ರಾಮದ ಅಡ್ಕ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ 75ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಅಲ್ ಅಮೀನ್ ಅಧ್ಯಕ್ಷ ಶಾಫಿ ಕೆ.ಎಂ. ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ರಾಹುಲ್ ಅಡ್ಪಂಗಾಯ, ಗುರುಗಳಾದ ಸಿ.ಕೆ.ಅಬ್ದುಲ್ಲ ಹಾಮಿದಿ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ಇವರು ಉಪಸ್ಥಿತರಿದ್ದರು.