ಸುಳ್ಯ‌ಜೇಸಿಐ ಪಯಸ್ವಿನಿ ವತಿಯಿಂದ ಸ್ವಾತಂತ್ರ್ಯ ಧ್ವಜಾರೋಹಣ

0

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಇವತ್ತು ಸುಳ್ಯದ ವಿವೇಕಾನಂದ ಸರ್ಕಲ್ ಮತ್ತು ಕುರುಂಜಿಭಾಗ್ ನ ಬಿ.ಸಿ.ಎಂ ಹಾಸ್ಟೆಲ್ ನಲ್ಲಿ 75
ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಯು ಘಟಕಾಧ್ಯಕ್ಷ ರಂಜಿತ್ ಕುಕ್ಕೇಟಿ ಸ್ವಾಗತಿಸಿದರು, ಸುಳ್ಯ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತಾರಣಾಧಿಕಾರಿ ಶುಭ ರವರು ಧ್ವಜರೋಹಣ ಗೈದರು,ದೇವಿಪ್ರಸಾದ್ ಕುದ್ಪಾಜೆ, ಶುಭ ಹಾರೈಸಿದರು, ದೇವರಾಜ್ ಕುದ್ಪಾಜೆ, ಗುರುರಾಜ್ ಅಜ್ಜಾವರ ,ಲತಾಶ್ರೀ ಸುಪ್ರೀತ್ ಉಪಸ್ಥಿತರಿದ್ದರು, ಘಟಕದ ಕಾರ್ಯದರ್ಶಿ ನವೀನ್.ಎನ್.ಎಂ.ವಂದಿಸಿದರು.

 

LEAVE A REPLY

Please enter your comment!
Please enter your name here