ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ

0

 

ಆ. 15ರಂದು ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯತ್ಸೋವದ ಅಮೃತಮಹೋತ್ಸವನ್ನು ಆಚರಿಸಲಾಯಿತು.

ಅಕಾಡೇಮೆ ಅಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ.ಕೆ.ವಿ .ಚಿದನಾಂದ ಇವರು ಧ್ವಜರೋಹಣ ನೇರವೆರಿಸಿ ಸ್ವಾಂತ್ರ್ಯತ್ಸೋವದ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಡಾ. ಗೀತಾ ದೊಪ್ಪ, ಡಾ ಶೀಲಾ ಜಿ ನಾಯಕ್ ಡಾ ನವ್ಯ, ಶ್ರೀಮತಿ ಪ್ರೇಮಾ, ಶ್ರೀಮತಿ ಚಂದ್ರವಾತಿ, ಸಾಯಿರಾಂ, ಮಿತನ್ ಎಸ್, ಜಯರಾಮ ಹಾಗೂ ಕಾಲೇಜು ಮತ್ತು ಆಸ್ಪತ್ರೆಯ ವಿಭಾಗ ಮುಖ್ಯಸ್ಥರುಗಳು, ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳು ಸಂಸ್ಥೆಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳಿಂದ ಸಾಂಸ್ಕೃತೀಕ ಕಾರ್ಯಕ್ರಮ ನಡೆಯಿತು.